ಚೀನಾ ಈಸ್ಟರ್ನ್ ಏರ್ಲೈನ್ಸ್ ಜೆಟ್ ಅಪಘಾತ ಸಂಭವಿಸಿ ತಿಂಗಳುಗಳ ಬಳಿಕ ಬ್ಲಾಕ್ ಬಾಕ್ಸ್ ವರದಿಯಿಂದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಕಾಕ್‌ಪಿಟ್‌ನಲ್ಲಿ ಯಾರೋ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂದು ಬ್ಲಾಕ್ ಬಾಕ್ಸ್ ಡೇಟಾ ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ
#AirplaneCrash #China
Flight data indicates a China Eastern Airlines plane that crashed in March was intentionally put into a nose-dive, according to US media reports.